New ration card aplication : ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಅವಕಾಶ ! ಇದು ಕೊನೆಯ ದಿನಾಂಕ .
New ration card aplication : ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಅವಕಾಶ ! ಇದು ಕೊನೆಯ ದಿನಾಂಕ . ರಾಜ್ಯದಲ್ಲಿ ಹಲವಾರು ಕುಟುಂಬದ ಜನರು ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಇಷ್ಟೋತ್ನಗಳಿಂದ ಕಾಯುತ್ತಿದ್ದಾರೆ, ಅಂತವರಿಗೆ ಆಹಾರ ಇಲಾಖೆಯು ಸಿಹಿ ಸುದ್ದಿಯನ್ನು ನೀಡಿದೆ. ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಮತ್ತು ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಸರ್ಕಾರವು ಅವಕಾಶ ನೀಡಿದೆ. ಈ ಅವಕಾಶವನ್ನು ಕೊನೆಯ ದಿನಾಂಕ ಮುಗಿಯುವುದರ ಒಳಗೆ ಸದುಪಯೋಗ ಪಡಿಸಿಕೊಳ್ಳಿ … Read more