Gold rate : ಹೊಸ ವರ್ಷಕ್ಕೆ ಚಿನ್ನ ಖರೀದಿಸುವ ಪ್ಲಾನ್ ಇದೆಯೇ? 2026ರಲ್ಲಿ ಚಿನ್ನ, ಬೆಳ್ಳಿ ಬೆಲೆಯಲ್ಲಿ ಶೇ. 15% ಇಳಿಕೆ ಸಾಧ್ಯತೆ!
Gold rate : ಹೊಸ ವರ್ಷಕ್ಕೆ ಚಿನ್ನ ಖರೀದಿಸುವ ಪ್ಲಾನ್ ಇದೆಯೇ? 2026ರಲ್ಲಿ ಚಿನ್ನ, ಬೆಳ್ಳಿ ಬೆಲೆಯಲ್ಲಿ ಶೇ. 15% ಇಳಿಕೆ ಸಾಧ್ಯತೆ! ಬೆಂಗಳೂರು: ಬಂಗಾರದ ಬೆಲೆಗಳು ಗಗನಕ್ಕೇರಿ ಗ್ರಾಹಕರನ್ನು ಆಘಾತಕ್ಕೆ ಒಳಪಡಿಸಿದ್ದ ಸಮಯದಲ್ಲಿ, ಮಾರುಕಟ್ಟೆ ತಜ್ಞರ ಭವಿಷ್ಯ ನುಡಿಯುವುದು ಉಳಿತಾಯದ ಹೊಸ ಹಾದಿಯನ್ನು ತೋರಿಸುತ್ತಿದೆ! ಜನವರಿ 1, 2026ರಂದು ನಾವು ಇದ್ದೀವಿ, ಮತ್ತು ಕಳೆದ ಕೆಲವು ತಿಂಗಳುಗಳ ನಿರಂತರ ಏರಿಕೆಯ ನಂತರ, 10 ಗ್ರಾಂ ಚಿನ್ನದ ದರ ₹1,40,000 ತಲುಪಿದ್ದರೂ. 2026ರ ಆರಂಭದಲ್ಲಿ ಭರ್ಜರಿ ಕುಸಿತದ … Read more