Udyogini scheme loan : ಯಾವುದೇ ಬಡ್ಡಿ ಇಲ್ಲದೆ ಗರಿಷ್ಠ 3 ಲಕ್ಷದವರೆಗೆ ಸಾಲ ಸಿಗುತ್ತೆ.! 1.50 ಲಕ್ಷದವರೆಗೆ ಸಾಲ ಮನ್ನಾ ಸೌಲಭ್ಯ
Udyogini scheme loan : ಯಾವುದೇ ಬಡ್ಡಿ ಇಲ್ಲದೆ ಗರಿಷ್ಠ 3 ಲಕ್ಷದವರೆಗೆ ಸಾಲ ಸಿಗುತ್ತೆ.! 1.50 ಲಕ್ಷದವರೆಗೆ ಸಾಲ ಮನ್ನಾ ಸೌಲಭ್ಯ ನಮಸ್ಕಾರ ಮಹಿಳಾ ಸಹೋದ್ಯರೇ! ಕರ್ನಾಟಕದಲ್ಲಿ ಸ್ವಂತ ಉದ್ಯೋಗ ಅಥವಾ ವ್ಯಾಪಾರ ಆರಂಭಿಸಿ ಆರ್ಥಿಕ ಸ್ವಾವಲಂಬಿತರಾಗುವ ಕನಸು ಕಾಣುವ ಮಹಿಳೆಯರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಯೋಗದೊಂದಿಗೆ ಉದ್ಯೋಗಿನಿ ಯೋಜನೆ ಒಂದು ದೊಡ್ಡ ಭರವಸೆಯಾಗಿದೆ. ಈ ಯೋಜನೆಯ ಮೂಲಕ ಶೂನ್ಯ ಬಡ್ಡಿದರದಲ್ಲಿ 3 ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ ನೀಡುವ ಜೊತೆಗೆ, ಸಾಮಾನ್ಯ ಮಹಿಳೆಯರಿಗೆ … Read more