Gold rate : ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಖರೀದಿಸುವವರಿಗೆ ಸಿಹಿ ಸುದ್ದಿ !
ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ತನ್ನ ದಾಖಲೆಯ ಬೆಲೆಯನ್ನು ದಾಟಿದೆ. ಕೆಲವು ದಿನಗಳಿಂದ ಚಿನ್ನದ ಬೆಲೆ ಇಳಿಕೆ ಆಗುತ್ತದೆ ಎನ್ನುವ ಸುದ್ದಿ ಓಡಾಡುತ್ತಿದೆ. ಅದರಂತೆ ಇದೀಗ ಚಿನ್ನದ ಬೆಲೆ ಇಳಿಕೆ ಆಗಿದೆ, ಖರೀದಿಸುವವರಿಗೆ ಇದು ಸಿಹಿ ಸುದ್ದಿ ಎಂದು ಹೇಳಬಹುದು. ಆದ್ದರಿಂದ ಈ ಸುದ್ದಿಯನ್ನು ಕೊನೆಯ ತನಕ ಓದಿ ಪ್ರತಿಯೊಬ್ಬರು ತಿಳಿದುಕೊಳ್ಳಲೇ ಬೇಕಾಗಿದೆ. ಚಿನ್ನ ಖರಿದಿಸುವವರಂತೂ ಈ ಸುದ್ದಿಯನ್ನು ತಪ್ಪದೇ ಪೂರ್ತಿ ಓದಿರಿ.
ಹೊಸ ರೇಷನ್ ಕಾರ್ಡ್ ಅರ್ಜಿ ಆರಂಭ , ಅರ್ಜಿ ಹಾಕಲು ಇಲ್ಲಿ ಒತ್ತಿ !
ಚಿನ್ನದ ಬೆಲೆ ಇಳಿಕೆ (Gold rate)
ಇವತ್ತು ಅಂದರೆ 07 ನವೆಂಬರ್ 2025 ಶುಕ್ರವಾರ ಚಿನ್ನ ಖರೀದಿಸುವವರಿಗೆ ಅತ್ಯಂತ ಸೂಕ್ತ ದಿನ ಆಗಿದೆ. ಏಕೆಂದರೆ ಇವತ್ತು ಚಿನ್ನದ ಬೆಲೆಯು ಭರ್ಜರಿ ಹೇಳಿಕೆ ಕಂಡಿದೆ.
ಸುಮಾರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಏರಿಕೆ ಆಗುತ್ತದೆ, ಆದರೆ ಇವತ್ತು ಚಿನ್ನದ ಬೆಲೆಯು ಸ್ವಲ್ಪಮಟ್ಟಿನ ಹೇಳಿಕೆಯನ್ನು ಕಂಡಿದ್ದು ಇದು ಖರೀದಿಸುವವರೆಗೆ ಒಳ್ಳೆಯ ದಿನ ಆಗಿದೆ. ಎಲ್ಲಾ ಕ್ಯಾರೆಟ್ ಚಿನ್ನಗಳ ಪ್ರತಿಯೊಂದು ಗ್ರಾಂ ಬೆಲೆ ಏನು ಎಂಬುದನ್ನು ಈ ಕೆಳಗೆ ಸಂಪೂರ್ಣವಾಗಿ ನೀಡಲಾಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ
- 1 ಗ್ರಾಂ ಚಿನ್ನದ ಬೆಲೆ – 12,202 ( ಇಳಿಕೆ – 55 ರೂ )
- 10 ಗ್ರಾಂ ಚಿನ್ನದ ಬೆಲೆ – 1,22,020( ಇಳಿಕೆ – 550 ರೂ)
- 100 ಗ್ರಾಂ ಚಿನ್ನದ ಬೆಲೆ – 12,20,200 ( ಇಳಿಕೆ – 5500)
22 ಕ್ಯಾರೆಟ್ ಚಿನ್ನದ ಬೆಲೆ
- 1 ಗ್ರಾಂ ಚೆನ್ನಾಗಿ ಬೆಲೆ – 11,185 ( ಇಳಿಕೆ – 50)
- 10 ಗ್ರಾಂ ಚಿನ್ನದ ಬೆಲೆ – 1,11,850 ( ಇಳಿಕೆ – 500)
- 100 ಗ್ರಾಂ ಚಿನ್ನದ ಬೆಲೆ – 11,18,500 ( ಇಳಿಕೆ – 5000)
18 ಕ್ಯಾರೆಟ್ ಚಿನ್ನದ ಬೆಲೆ
- ಒಂದು ಗ್ರಾಂ ಚಿನ್ನದ ಬೆಲೆ – 9152 (ಇಳಿಕೆ – 41)
- ಹತ್ತು ಗ್ರಾಂ ಚೆಂದದ ಬೆಲೆ – 91520 ( ಇಳಿಕೆ – 410)
- 100 ಗ್ರಾಂ ಚಿನ್ನದ ಬೆಲೆ – 9,15200 ( like – 4100)
ಇಂದಿನ ಬೆಳ್ಳಿಯ ಬೆಲೆ ( silver rate )
- ಒಂದು ಗ್ರಾಂ ಬೆಳ್ಳಿಯ ಬೆಲೆ – 152 ( ಇಳಿಕೆ – 2)
- ಹತ್ತು ಗ್ರಾಂ ಬೆಳ್ಳಿಯ ಬೆಲೆ – 1525 ( ಇಳಿಕೆ – 20)
- 100 ಗ್ರಾಂ ಬೆಳ್ಳಿಯ ಬೆಲೆ – 15250 ( ಇಳಿಕೆ – 200)
ಸ್ನೇಹಿತರೆ ಅಂತರಾಷ್ಟ್ರೀಯ ಮಟ್ಟದ ಮಾರುಕಟ್ಟೆಗಳಲ್ಲಿ ಆಗುವ ಬೆಲೆಯ ಏರಿಳಿತಗಳಿಂದ ಪ್ರತಿದಿನವೂ ಚಿನ್ನ ಮತ್ತು ಬೆಳ್ಳಿಯ ದರ ಏರಿಕೆ ಮತ್ತು ಇಳಿಕೆ ಕಾಣುತ್ತಲೇ ಇರುತ್ತದೆ. ಆದ್ದರಿಂದ ನೀವೇನಾದರೂ ಚಿನ್ನ ಅಥವಾ ಬೆಳ್ಳಿ ಖರೀದಿಸಲು ಯೋಚಿಸುತ್ತಿದ್ದರೆ ನಿಮ್ಮ ಹತ್ತಿರದ ವ್ಯಾಪಾರಿಗಳ ಹತ್ತಿರ ಹೋಗಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂಬುದು ನಮ್ಮ ಸಲಹೆ.
ಇದೇ ರೀತಿಯ ಇನ್ನು ಹೆಚ್ಚಿನ ಮಾಹಿತಿಗಳಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಗೆ ಜಾಯಿನ್ ಆಗಿರಿ. ಪ್ರತಿದಿನ ಮಾಧ್ಯಮಕ್ಕೆ ಭೇಟಿ ನೀಡಿರಿ.