New ration card aplication : ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಅವಕಾಶ ! ಇದು ಕೊನೆಯ ದಿನಾಂಕ .

New ration card aplication : ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಅವಕಾಶ ! ಇದು ಕೊನೆಯ ದಿನಾಂಕ .

 

WhatsApp Group Join Now
Telegram Group Join Now       

ರಾಜ್ಯದಲ್ಲಿ ಹಲವಾರು ಕುಟುಂಬದ ಜನರು ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಇಷ್ಟೋತ್ನಗಳಿಂದ ಕಾಯುತ್ತಿದ್ದಾರೆ, ಅಂತವರಿಗೆ ಆಹಾರ ಇಲಾಖೆಯು ಸಿಹಿ ಸುದ್ದಿಯನ್ನು ನೀಡಿದೆ. ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಮತ್ತು ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಸರ್ಕಾರವು ಅವಕಾಶ ನೀಡಿದೆ. ಈ ಅವಕಾಶವನ್ನು ಕೊನೆಯ ದಿನಾಂಕ ಮುಗಿಯುವುದರ ಒಳಗೆ ಸದುಪಯೋಗ ಪಡಿಸಿಕೊಳ್ಳಿ ಇದಕ್ಕೆ ಸಂಬಂಧಪಟ್ಟ ಕುರುತಿ ವಿವರ ಈ ಕೆಳಗಿನ ನೀಡಲಾಗಿದೆ.

 

ಹೊಸ ರೇಷನ್ ಕಾರ್ಡ್ ಅರ್ಜಿ (New ration card aplication)

04 ಅಕ್ಟೋಬರ್ 2025 ರಿಂದ ಈಗಾಗಲೇ ಹೊಸ ರೇಷನ್ ಕಾರ್ಡ್ ಅರ್ಜಿ ಆರಂಭವಾಗಿವೆ. ಸರ್ಕಾರವು ಈ ಬಾರಿ ಇ- ಶ್ರಮ ಕಾರ್ಡ್ ಹೊಂದಿರುವವರಿಗೆ ಮಾತ್ರ ಅರ್ಜಿಯ ಹಾಕಲು ಅವಕಾಶ ನೀಡಿದೆ . ಆದ್ದರಿಂದ ಇ ಶ್ರಮ ಕಾರ್ಡ್ ಇರುವವರು ಕೆಳಗೆ ನೀಡಿದ ಕೊನೆಯ ದಿನಾಂಕದೊಳಗೆ ತಪ್ಪದೆ ಅರ್ಜಿ ಹಾಕಿ ರೇಷನ್ ಕಾರ್ಡ್ ಗೆ ನೀಡುವಂತಹ ಸೌಲಭ್ಯಗಳ ಲಾಭವನ್ನು ಪಡೆಯಿರಿ.

 

ರೈತರ ಖಾತೆಗೆ ಬೆಳೆ ಪರಿಹಾರ ಹಣ ಜಮಾ ಯಾವಾಗ, ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ. 

 

ಅರ್ಜಿ ಹಾಕಲು ನಿಮ್ಮ ನಿಮ್ಮ ಹತ್ತಿರದಲ್ಲಿರುವ ಗ್ರಾಮ ಒನ್, ಬೆಂಗಳೂರು ಒನ್ ಮತ್ತು CSC ಸೆಂಟರ್ ಗಳಿಗೆ ಬೇಟೆ ನೀಡಿ ಸುಲಭವಾಗಿ ಅರ್ಜಿ ಹಾಕಬಹುದು. ಅರ್ಜಿ ಹಾಕುವ ಸಮಯ ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯ ತನಕ ಇರುತ್ತದೆ.

New ration card aplication

ಅರ್ಜಿ ಹಾಕಲು ಕೊನೆಯ ದಿನಾಂಕ ಯಾವಾಗ?

04 ಅಕ್ಟೋಬರ್ 2025 ರಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆರಂಭಗೊಂಡಿದ್ದು, 31 ಮಾರ್ಚ್ 2026ರ ತನಕ ಅರ್ಜಿ ಹಾಕಲು ಮತ್ತು ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿದೆ. ಆದ್ದರಿಂದ ಇ-ಶ್ರಮ ಕಾರ್ಡ್ ಇಲ್ಲದೆ ಇದ್ದರೂ ಸಹ ಕೊನೆಯ ದಿನಾಂಕದೊಳಗೆ  ಇ-ಶ್ರಮ ಕಾರ್ಡ್ ಮಾಡಿಸಿಕೊಂಡು ಸುಲಭವಾಗಿ ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿಯನ್ನು ಹಾಕಬಹುದು ಆಗಿದೆ.

 

ರೇಷನ್ ಕಾರ್ಡ್ ಅರ್ಜಿ ಹಾಕಲು ದಾಖಲೆಗಳು :

  • ಮೊಬೈಲ್ ನಂಬರ್
  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಇ-ಶ್ರಮ ಕಾರ್ಡ್
  • ಜನನ ಪ್ರಮಾಣ ಪತ್ರ ( 6 ವರ್ಷದೊಳಗಿನ ಮಗು ಇದ್ದರೆ)

 

ನೀವೇನಾದರೂ ತಿದ್ದುಪಡಿ ಮಾಡಲು ಬಯಸಿದರೆ, ತಿದ್ದುಪಡಿಗೆ ಸಂಬಂದಿಸಿದ ಅಗತ್ಯ ದಾಖಲೆಗಳನ್ನು ನೀಡಬೇಕಾಗುತ್ತದೆ. ಈ ಮಾಹಿತಿಯ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಮತ್ತು ತಿದ್ದುಪಡಿ ಮಾಡಲು ಬೇಕಾದ ಸಂಪೂರ್ಣ ಮಾಹಿತಿಯನ್ನು ಒದಗಿಸಿಕೊಟ್ಟಿದೆ ಎಂದು ಭಾವಿಸುತ್ತೇನೆ. ಇದೇ ರೀತಿಯ ಇನ್ನು ಹೆಚ್ಚಿನ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ. ಕೆಳಗೆ ನೀಡಿದ ನಮ್ಮ ವಾಟ್ಸಾಪ್ ಚಾನೆಲ್ ಗು ಸಹ ಜಾಯಿನ್ ಆಗಿರಿ.

 

WhatsApp channel link

 

Leave a Comment

?>