SSLC exam time table : SSLC ಪರೀಕ್ಷೆ 2026 ರ ಅಂತಿಮ ವೇಳಾಪಟ್ಟಿ ಪ್ರಕಟ !
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ 2026 ನೆಯ ಸಾಲಿನ SSLC ಪರೀಕ್ಷೆ 1 & ಪರೀಕ್ಷೆ 2 ರ ಅಂತಿಮ ವೇಳಾಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.
SSLC ಪರೀಕ್ಷೆ 1 ಅನ್ನು ದಿನಾಂಕ 18 ಮಾರ್ಚ್ 2026 ರಂದು ಮತ್ತು ಪರೀಕ್ಷೆ ಎರಡನ್ನೂ ದಿನಾಂಕರಂದು ರಾಜ್ಯಾದ್ಯಂತ ಮುಂಜಾನೆ 10 ಗಂಟೆಯಿಂದ ಮಧ್ಯಾಹ್ನ 1:30 ತನಕ ನಡೆಸಲಾಗುತ್ತದೆ. ಈ ಪರೀಕ್ಷೆಗಳ ಅಧಿಕೃತ ವೇಳಾಪಟ್ಟಿಯನ್ನು ಅಧಿಕೃತ ವೆಬ್ಸೈಟ್ KSEAB ಅಲ್ಲಿ ಬಿಡುಗಡೆ ಮಾಡಲಾಗಿದೆ. ಇಲ್ಲಿ ನೀವು ಪರೀಕ್ಷೆಯ ಸಂಪೂರ್ಣ ವೇಳಾಪಟ್ಟಿಯನ್ನು ತಿಳಿದುಕೊಳ್ಳಬಹುದು.
2026 ರ sslc ಪರೀಕ್ಷೆ 1 ವೇಳಾಪಟ್ಟಿ :
- ಪ್ರಥಮ ಭಾಷೆ – 18 ಮಾರ್ಚ್ 2026 – ಬೆಳಗ್ಗೆ 10 ರಿಂದ 1:30 ತನಕ
- ಕೋರ್ ಸಬ್ಜೆಕ್ಟ್ – 23 ಮಾರ್ಚ್ 2026 – ಬೆಳಗ್ಗೆ 10 ರಿಂದ 1:30
- ದ್ವಿತೀಯ ಭಾಷೆ – 25 ಮಾರ್ಚ್ 2026 – ಬೆಳಗ್ಗೆ 10 ರಿಂದ 1 ತನಕ
- ಕೋರ್ ಸಬ್ಜೆಕ್ಟ್ – 28 ಮಾರ್ಚ್ 2026 – ಬೆಳಗ್ಗೆ 10 ರಿಂದ 1:15
- ತೃತೀಯ ಭಾಷೆ – 30 ಮಾರ್ಚ್ 2026 – ಬೆಳಗ್ಗೆ 10 ರಿಂದ 1
- ಜಿ.ಟಿ. ಎಸ್ ವಿಷಯಗಳು7 – 1 ಏಪ್ರಿಲ್ 2026 – ಬೆಳಗ್ಗೆ 10 ರಿಂದ 1: 15
- ಕೋರ್ ಸಬ್ಜೆಕ್ಟ್ – 2 ಏಪ್ರಿಲ್ 2016 – ಬೆಳಗ್ಗೆ 10 ರಿಂದ 1:15
2026 ರ SSLC ಪರೀಕ್ಷೆ 2 ವೇಳಾಪಟ್ಟಿ :
ಎಸ್ ಎಸ್ ಎಲ್ ಸಿ ಪರೀಕ್ಷೆ ಒಂದರಲ್ಲಿ ಅನುತ್ತೀರ್ಣರಾದಂತಹ ಮಕ್ಕಳಿಗಾಗಿ ಮೇ 18ರಿಂದ ಪರೀಕ್ಷೆ 2 ಆರಂಭ ಮಾಡುವುದು ಇಲಾಖೆ ತಿಳಿಸಿದೆ. ಅದರ ವೇಳಾಪಟ್ಟಿ ಈ ಕೆಳಗಿನಂತಿದೆ.

SSLC ಪರೀಕ್ಷೆ 2 ವೇಳಾಪಟ್ಟಿ :
- ಪ್ರಥಮ ಭಾಷೆ – 18 ಮೇ 2026 – ಬೆಳಗ್ಗೆ 10 ರಿಂದ 1: 15
- ಕೋರ್ ಸಬ್ಜೆಕ್ಟ್ – 19 ಮೇ 2026 – ಮಧ್ಯಾಹ್ನ 2:15 ರಿಂದ 5:15
- ದ್ವಿತೀಯ ಭಾಷೆ – 20 ಮೇ 2026 – ಬೆಳಗ್ಗೆ 10 ರಿಂದ 1 ತನಕ ಕೋರ್ ಸಬ್ಜೆಕ್ಟ್ – 21 ಮೇ 2026 – ಬೆಳಗ್ಗೆ 10 ರಿಂದ 1: 15
- ತೃತೀಯ ಭಾಷೆ – 22 ಮೇ 2026 – ಬೆಳಗ್ಗೆ 10 ರಿಂದ 1 ತನಕ
- ಕೋರ್ ಸಬ್ಜೆಕ್ಟ್ – 23 ಮೇ 2026 – ಬೆಳಗ್ಗೆ 10 ರಿಂದ 1: 15
- ಜಿ. ಟಿ. ಎಸ್ ವಿಷಯಗಳು – 25 ಮೇ 2026 – ಬೆಳಗ್ಗೆ 10 ರಿಂದ 1: 15
ಕೆಳಗೆ ನೀಡಿದ ಅಧಿಕೃತ ವೆಬ್ಸೈಟ್ ಲಿಂಕ್ ಮೇಲೆ ಒತ್ತಿ SSLC ಪರೀಕ್ಷೆ 1 ಮತ್ತು 2 ರ ಸಂಪೂರ್ಣ ವೇಳಾಪಟ್ಟಿಯನ್ನು ಡೌನ್ಲೋಡ್ ಮಾಡಿಕೊಂಡು ನೋಡಬಹುದಾಗಿದೆ.
ಪ್ರಮುಖವಾದ ಲಿಂಕ್ ಇಲ್ಲಿವೆ .
ನಮ್ಮ ಈ ವೆಬ್ಸೈಟ್ನಲ್ಲಿ ಪ್ರತಿದಿನ ಇದೇ ರೀತಿಯ ಹಲವು ಹೊಸ ಯೋಜನೆಗಳು ಪ್ರಸ್ತುತ ಸುದ್ದಿಗಳು ಮತ್ತು ಇನ್ನಿತರ ಸರ್ಕಾರಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಮಾಹಿತಿಯನ್ನು ನೀಡುತ್ತೇವೆ ಆದ್ದರಿಂದ ಪ್ರತಿದಿನ ನಮ್ಮ ಮಾಧ್ಯಮಕ್ಕೆ ಭೇಟಿ ನೀಡಿ ಎಲ್ಲಾ ವಿಷಯಗಳ ಮಾಹಿತಿಯನ್ನು ಪಡೆಯಬಹುದು.