Gruhalakshmi new rules – ಗೃಹಲಕ್ಷ್ಮಿ ₹2000 ಹಣ ಮಹಿಳೆಯರ ಖಾತೆಗೆ ಬಿಡುಗಡೆ.! ಬಾಕಿ ₹4000 ಈ ದಿನ ಬಿಡುಗಡೆ

Gruhalakshmi new rules

Gruhalakshmi new rules – ಗೃಹಲಕ್ಷ್ಮಿ ₹2000 ಹಣ ಮಹಿಳೆಯರ ಖಾತೆಗೆ ಬಿಡುಗಡೆ.! ಬಾಕಿ ₹4000 ಈ ದಿನ ಬಿಡುಗಡೆ  ಬೆಂಗಳೂರು: ಕರ್ನಾಟಕದ ಮಹಿಳೆಯರ ಸಬಲೀಕರಣದಲ್ಲಿ ಮುಖ್ಯ ಪಾತ್ರ ವಹಿಸಿರುವ ಗೃಹಲಕ್ಷ್ಮಿ ಯೋಜನೆ ಇಂದು ಮತ್ತೊಂದು ಹೊಸ ಹಂತಕ್ಕೆ ಕಾಲಿಟ್ಟಿದೆ. ನವೆಂಬರ್ 28ರಂದು ನಡೆದ ಐಸಿಡಿಎಸ್ ಸುವರ್ಣ ಮಹೋತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಯೋಜನೆಯ 23ನೇ ಕಂತು (ಸೆಪ್ಟೆಂಬರ್ ತಿಂಗಳ ₹2,000) ಬಿಡುಗಡೆಗೆ ಚಾಲನೆ ನೀಡಿದ್ದಾರೆ. … Read more

?>