Bele parihara money : ಬೆಳೆ ಪರಿಹಾರ 2ನೆಯ ಕಂತಿನ ಹಣ ಬಿಡುಗಡೆ, 31,000 ತನಕ ರೈತರ ಖಾತೆಗೆ ಜಮ!
Bele parihara money : ಬೆಳೆ ಪರಿಹಾರ 2ನೆಯ ಕಂತಿನ ಹಣ ಬಿಡುಗಡೆ, 31,000 ತನಕ ರೈತರ ಖಾತೆಗೆ ಜಮ! ನಮಸ್ಕಾರ ರೈತ ಸಹೋದರರೇ! ಕರ್ನಾಟಕದಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಅತಿವೃಷ್ಟಿ ಮತ್ತು ಪ್ರವಾಹದಿಂದ ಬೆಳೆಗಳಿಗೆ ಆದ ದೊಡ್ಡ ಹಾನಿಯ ನಂತರ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಕ್ಷಣ ಸ್ಪಂದಿಸಿವೆ. ಹಾನಿಗೊಳಗಾದ ಬೆಳೆಗಳಿಗೆ ಪರಿಹಾರ ಕರ್ನಾಟಕ ಪೋರ್ಟಲ್ ಮೂಲಕ ಸುಮಾರು 14.24 ಲಕ್ಷ ರೈತರಿಗೆ 1033.60 ಕೋಟಿ ಹಣ ಬಿಡುಗಡೆಯಾಗಿದ್ದು, ಹಲವರ ಖಾತೆಗೆ ಈಗಾಗಲೇ … Read more