Bele Parihara Hana: ಬೆಳೆ ಪರಿಹಾರ ಹಣ ಬಿಡುಗಡೆ.! ರೈತರು ಹಣ ಪಡಿಯಲು ಈ ಕೆಲಸ ಮಾಡುವುದು ಕಡ್ಡಾಯ
Bele Parihara Hana: ಬೆಳೆ ಪರಿಹಾರ ಹಣ ಬಿಡುಗಡೆ.! ರೈತರು ಹಣ ಪಡಿಯಲು ಈ ಕೆಲಸ ಮಾಡುವುದು ಕಡ್ಡಾಯ ನಮಸ್ಕಾರ ರೈತ ಬಾಂಧವರೇ! ಕರ್ನಾಟಕದಲ್ಲಿ ಆಗಸ್ಟ್-ಸೆಪ್ಟೆಂಬರ್‌ನ ಅತಿವೃಷ್ಟಿ ಮತ್ತು ಪ್ರವಾಹದಿಂದ ಬೆಳೆಗಳಿಗೆ ಆದ ದೊಡ್ಡ ಹಾನಿಯ ನಂತರ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಕ್ಷಣ ಸ್ಪಂದಿಸಿವೆ. ಪರಿಹಾರ ಕರ್ನಾಟಕ (parihara.karnataka.gov.in) ಪೋರ್ಟಲ್ ಮೂಲಕ ಸುಮಾರು ಮೂರು ಲಕ್ಷ ರೈತರಿಗೆ ರೂ.೨೫೦.೯೭ ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಹಲವರ ಖಾತೆಗೆ ಈಗಾಗಲೇ ಹಣ ಬಂದಿದ್ದು, ಉಳಿದವರಿಗೂ ಮುಂದಿನ … Read more