Free laptop scheme : ಉಚಿತ ಲ್ಯಾಪ್’ಟಾಪ್ ಪಡೆಯಲು ಅರ್ಜಿ ಆಹ್ವಾನ : ರಾಜ್ಯದ ಈ ಜಿಲ್ಲೆಯ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ !
Free laptop scheme : ಉಚಿತ ಲ್ಯಾಪ್’ಟಾಪ್ ಪಡೆಯಲು ಅರ್ಜಿ ಆಹ್ವಾನ : ರಾಜ್ಯದ ಈ ಜಿಲ್ಲೆಯ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ! ನಮಸ್ಕಾರ ಬಳ್ಳಾರಿ ಜಿಲ್ಲೆಯ ವಿದ್ಯಾರ್ಥಿ ಸ್ನೇಹಿತರೇ! ಕುರೇಕುಪ್ಪ ಪುರಸಭೆಯು ಪರಿಶಿಷ್ಟ ಜಾತಿ (SC) ಸಮುದಾಯದ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಒಂದು ದೊಡ್ಡ ಉಡುಗೊರೆಯನ್ನು ಘೋಷಿಸಿದೆ. 2024-25ನೇ ಶೈಕ್ಷಣಿಕ ಸಾಲಿನಲ್ಲಿ, ಎಸ್.ಎಫ್.ಸಿ (SFC) ಅನುದಾನದಡಿ ಖರ್ಚಾಗದೇ ಉಳಿದಿರುವ ಮುಕ್ತ ನಿಧಿಯ ಶೇಕಡ 24.10 ರಷ್ಟನ್ನು ಎಸ್‌ಸಿಎಸ್‌ಪಿ (SCSP) ಯೋಜನೆಯಡಿ ಬಳಸಿಕೊಂಡು, ಬಿ.ಇ (ಎಂಜಿನಿಯರಿಂಗ್) … Read more