Gold Rate Today: ಮಂಗಳವಾರದ ಚಿನ್ನದ ಬೆಲೆಯಲ್ಲಿ ಬದಲಾವಣೆ, ಮದುವೆ ಸೀಸನ್ನಲ್ಲಿ ಆಭರಣ ಪ್ರಿಯರಿಗೆ ಸರ್ಪ್ರೈಸ್? ಇಂದಿನ ದರ ಎಸ್ಟಿದೆ?
Gold Rate Today: ಮಂಗಳವಾರದ ಚಿನ್ನದ ಬೆಲೆಯಲ್ಲಿ ಬದಲಾವಣೆ, ಮದುವೆ ಸೀಸನ್ನಲ್ಲಿ ಆಭರಣ ಪ್ರಿಯರಿಗೆ ಸರ್ಪ್ರೈಸ್? ಇಂದಿನ ದರ ಎಸ್ಟಿದೆ? ಬೆಂಗಳೂರು: ಡಿಸೆಂಬರ್ ತಿಂಗಳು ಮದುವೆಗಳು, ಹಬ್ಬ-ಹರಿದಿನಗಳು ಮತ್ತು ಶುಭ ಆರಂಭಗಳ ಮಾಸವಾಗಿದ್ದು, ಚಿನ್ನದ ಬೇಡಿಕೆ ಸಹಜವಾಗಿಯೇ ಏರಿಕೆಯಾಗುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಸ್ಥಿರತೆ ಕಂಡರೂ, ಅಮೆರಿಕನ್ ಡಾಲರ್ ಮೌಲ್ಯದ ಏರಿಳಿತ ಮತ್ತು ಭಾರತೀಯ ಆಮದು ಡ್ಯೂಟಿ (12.5%)ನ ಪರಿಣಾಮದಿಂದ ಇಂದು (ಡಿಸೆಂಬರ್ 2, 2025) ರಾಜ್ಯದಲ್ಲಿ ಚಿನ್ನದ ಬೆಲೆಯಲ್ಲಿ ಸಣ್ಣ ಏರಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ … Read more