Gruhalakahmi Amount: 23ನೇ ಕಂತಿನ ₹2000/- ಗೃಹಲಕ್ಷ್ಮಿ ಹಣ ಜಮಾ , ಬಂದಿಲ್ಲ ಅಂದ್ರೆ ಹೀಗೆ ಮಾಡಿ !

Gruhalakahmi Amount

Gruhalakahmi Amount: 23ನೇ ಕಂತಿನ ₹2000/- ಗೃಹಲಕ್ಷ್ಮಿ ಹಣ ಜಮಾ , ಬಂದಿಲ್ಲ ಅಂದ್ರೆ ಹೀಗೆ ಮಾಡಿ ! ನಮಸ್ಕಾರ ಗೃಹಲಕ್ಷ್ಮಿ ಫಲಾನುಭವಿಯರೇ! ಕರ್ನಾಟಕದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತುಮಕೂರಿನಲ್ಲಿ ಮಾಧ್ಯಮಗಳೊಂದಿಗಿನ ಸಂದರ್ಶನೆಯಲ್ಲಿ ಒಂದು ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದಾರೆ – ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳದ ಬಾಕಿ ಗೃಹಲಕ್ಷ್ಮಿ ಹಣವನ್ನು ನವೆಂಬರ್ ೨೮ರೊಳಗೆ ಖಾತೆಗಳಿಗೆ ಜಮಾ ಮಾಡುತ್ತೇವೆ ಎಂದು. ಪ್ರತಿ ತಿಂಗಳು ₹2,000 ಸಹಾಯ ಪಡೆಯುತ್ತಿರುವ ಸುಮಾರು … Read more

?>