Gruhalakshmi Loan Scheme – ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸೊಸೈಟಿ ಬ್ಯಾಂಕಿನಿಂದ 3 ಲಕ್ಷದವರೆಗೆ ಸಾಲ ಸೌಲಭ್ಯ.! ಕಡಿಮೆ ಬಡ್ಡಿ ದರದಲ್ಲಿ
Gruhalakshmi Loan Scheme – ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸೊಸೈಟಿ ಬ್ಯಾಂಕಿನಿಂದ 3 ಲಕ್ಷದವರೆಗೆ ಸಾಲ ಸೌಲಭ್ಯ.! ಕಡಿಮೆ ಬಡ್ಡಿ ದರದಲ್ಲಿ ನಮಸ್ಕಾರ ಮಹಿಳಾ ಸಹೋದ್ಯರೇ! ಕರ್ನಾಟಕದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇತ್ತೀಚೆಗೆ ಒಂದು ಭರವಸೆಯ ಘೋಷಣೆಯನ್ನು ಮಾಡಿದ್ದಾರೆ – ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯರಿಗಾಗಿ ‘ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ’ (Gruhalakshmi Multipurpose Cooperative Society) ಸ್ಥಾಪನೆ ಮೂಲಕ, ಕಡಿಮೆ ಬಡ್ಡಿದರದಲ್ಲಿ 3 ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ … Read more