New pention scheme : ಹಿರಿಯ ನಾಗರಿಕರಿಗೆ ಕೇಂದ್ರದಿಂದ ಬಂಪರ್ ಯೋಜನೆ: ಪ್ರತಿ ತಿಂಗಳು ₹10,000 ಪಿಂಚಣಿ
New pention scheme : ಹಿರಿಯ ನಾಗರಿಕರಿಗೆ ಕೇಂದ್ರದಿಂದ ಬಂಪರ್ ಯೋಜನೆ: ಪ್ರತಿ ತಿಂಗಳು ₹10,000 ಪಿಂಚಣಿ ಬೆಂಗಳೂರು: ಭಾರತದ ವೃದ್ಧ ನಾಗರಿಕರ ಆರ್ಥಿಕ ಸುರಕ್ಷತೆಗಾಗಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದರೂ, ‘ಯುನಿಫೈಡ್ ಪಿಂಚಣಿ ಯೋಜನೆ 2025’ (UPS) ವಿಶೇಷವಾಗಿ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗಾಗಿ ರೂಪಿಸಲ್ಪಟ್ಟಿದೆ. ಈ ಯೋಜನೆಯು ಏಪ್ರಿಲ್ 1, 2025ರಿಂದ ಜಾರಿಗೆ ಬಂದಿದ್ದು, ನ್ಯಾಷನಲ್ ಪಿಂಚಣಿ ಸಿಸ್ಟಮ್ (NPS) ಅಡಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಖಚಿತ ಪಿಂಚಣಿ ಒದಗಿಸುವ ಗುರಿಯನ್ನು ಹೊಂದಿದೆ. ಇದು … Read more