Scholarship application: ಕೇಂದ್ರದಿಂದ 9ನೇ ತರಗತಿಯಿಂದ ಡಿಗ್ರಿವರೆಗೆ 3 ಲಕ್ಷ ರೂಪಾಯಿ ಸ್ಕಾಲರ್ಶಿಪ್! – ಅರ್ಜಿ ಹಾಕುವುದು ಹೇಗೆ?
Scholarship application: ಕೇಂದ್ರದಿಂದ 9ನೇ ತರಗತಿಯಿಂದ ಡಿಗ್ರಿವರೆಗೆ 3 ಲಕ್ಷ ರೂಪಾಯಿ ಸ್ಕಾಲರ್ಶಿಪ್! – ಅರ್ಜಿ ಹಾಕುವುದು ಹೇಗೆ? ಬೆಂಗಳೂರು: ಆರ್ಥಿಕ ಸಮಸ್ಯೆಗಳಿಂದ ಶಿಕ್ಷಣ ಅರ್ಧಕ್ಕೆ ನಿಲ್ಲಿಸುವ ಯೋಚನೆ ಮಾಡುತ್ತಿದ್ದರಾ? ಚಿಂತೆ ಬೇಡ, ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ‘ಪಿಎಂ ಯಶಸ್ವಿ’ (PM YASASVI) ಯೋಜನೆ ನಿಮ್ಮ ಬೆನ್ನಿಗೆ ನಿಂತಿದೆ. ವಿಶೇಷವೆಂದರೆ, 2025ರ ಸಾಲಿಗೆ ಪ್ರವೇಶ ಪರೀಕ್ಷೆಯನ್ನು ರದ್ದುಪಡಿಸಲಾಗಿದ್ದು, 8ನೇ ಅಥವಾ 10ನೇ ತರಗತಿಯಲ್ಲಿ ನೀವು ಪಡೆದ ಅಂಕಗಳ ಆಧಾರದ ಮೇಲೆ ನೇರವಾಗಿ … Read more