SBI scholarship money : 75,000 ದಿಂದ 20 ಲಕ್ಷ ತನಕ ವಿಧ್ಯಾರ್ಥಿ ವೇತನ ಪಡೆಯಿರಿ ! ಇಲ್ಲಿ ಅರ್ಜಿ ಹಾಕಿ .

SBI scholarship money

SBI scholarship money : 75,000 ದಿಂದ 20 ಲಕ್ಷ ತನಕ ವಿಧ್ಯಾರ್ಥಿ ವೇತನ ಪಡೆಯಿರಿ ! ಇಲ್ಲಿ ಅರ್ಜಿ ಹಾಕಿ . ನಮಸ್ಕಾರ ವಿದ್ಯಾರ್ಥಿ ಸ್ನೇಹಿತರೇ! ಭಾರತದಲ್ಲಿ ಶಿಕ್ಷಣವು ಪ್ರತಿಯೊಬ್ಬರ ಹಕ್ಕು ಎಂಬ ಚಿಂತನೆಯೊಂದಿಗೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಫೌಂಡೇಷನ್ ಒಂದು ದೊಡ್ಡ ಹೆಜ್ಜೆ ಹಾಕಿದೆ. SBI ಪ್ಲ್ಯಾಟಿನಮ್ ಜೂಬಿಲಿ ಆಶಾ ವಿದ್ಯಾರ್ಥಿವೇತನ 2025-26 ಎಂಬ ಹೆಸರಿನಲ್ಲಿ ಘೋಷಣೆಗೊಂಡಿರುವ ಈ ಯೋಜನೆಯು ಆರ್ಥಿಕ ಅಭಾವದಿಂದ ಶಿಕ್ಷಣದಿಂದ ವಂಚಿತರಾಗುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಹೊಸ ಬೆಳಕು ಒಡ್ಡುತ್ತದೆ. … Read more

?>